ಅವಧಿಯಲ್ಲಿ 'ನನ್ನೊಳಗಿನ ಹಾಡು ಕ್ಯೂಬಾ' ಪಿಡಿಎಫ್ ಆವೃತ್ತಿ ಓದಲು ಯತ್ನಿಸಿದ್ದೆ. ಸರಾಗವೆನ್ನಿಸಲಿಲ್ಲ. ಮೊನ್ನೆ ರಾಜಾಜಿನಗರದ ಆಕೃತಿ ಬುಕ್ಸ್ ನಿರ್ದೇಶಕ ಗುರುಪ್ರಸಾದ್ ಅವರೊಂದಿಗೆ ಮಾತನಾಡುತ್ತಿದ್ದಾಗ ಈ ಕೃತಿ ಇದೆಯೇ ಎಂದು ಕೇಳಿದೆ. ಇದೆಯೆಂದರು. ತಕ್ಷಣ ಖರೀದಿಸಿದೆ.
ಕೃತಿ ತುಂಬ ಆಸಕ್ತಿಕರ. ಅಲ್ಲಿನ ಅನೇಕ ವಾಕ್ಯಗಳು ಏಕಕಾಲದಲ್ಲಿಯೇ ಬೇರೆಬೇರೆ ಅರ್ಥಗಳನ್ನು ಧ್ವನಿಸುತ್ತವೆ. ಕನ್ನಡಕ್ಕೆ ಇದೊಂದು ಅನನ್ಯ ಪ್ರವಾಸ ಕಥನ. ನನ್ನ ತಿಳಿವಳಿಕೆ ಮಟ್ಟದಲ್ಲಿ ಹೇಳುವುದಾದರೆ ಇಂಥ ಪ್ರವಾಸ ಕಥನ ಕೃತಿ ಕನ್ನಡದಲ್ಲಿ ಮತ್ತೊಂದಿಲ್ಲ. ಲೇಖಕರಾದ ನಿಮಗೆ ಧನ್ಯವಾದ -ಕುಮಾರ ರೈತ
languaging is very impinging
read your Cuba- travelogue. Your languaging is very impinging and leaves a remarkable mark.